gooseberry bush
ನಾಮವಾಚಕ
  1. ಗುಸ್‍ಬೆರಿ (ಗಿಡದ) ಪೊದೆ.
  2. ಗುಸ್‍ಬೆರಿ ಪೊದೆ (ಮಕ್ಕಳು ‘ನಾನು ಹೇಗೆ ಹುಟ್ಟಿದೆ’ ಎಂದು ಕೇಳಿದಾಗ ಕೆಲವು ವೇಳೆ ಗೂಸ್‍ಬೆರಿ ಗಿಡದ ಪೊದೆಯಿಂದ ಬಂದೆ ಎಂದು ಹೇಳುವಾಗ ಬಳಸುವ ಪ್ರಯೋಗ).